Makara Sankranti Festivala Celebration.
ಮಕರ ಸಂಕ್ರಾಂತಿ ಹಬ್ಬ ಆಚರಣೆ :
ಮಕರ ಸಂಕ್ರಾಂತಿ ಹಬ್ಬ ಆಚರಣೆ :
ಮಾಹಿತಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬ ಇದರ ಮಹತ್ವ ಏನೆಂದರೆ ಮಕರ ಸಂಕ್ರಾಂತಿಯಿಂದ ರಥಸಪ್ತಮಿ ವರೆಗೆ ವಾತಾವರಣದಲ್ಲಿ ರಾಜ-ಸತ್ತ್ವ ಗುನಯುಕ್ತ ಲಹರಿಗಳು ಹೆಚ್ಚು ಕರ್ಯನಿರತವಾಗಿರುವದರಿಂದ ಈ ಕಾಲಾವಧಿಯು ಉತ್ತಮ ಕಾರ್ಯ ಸಾಧನೆಗೆ ವಳ್ಳೆ ಕೆಲಸಗಳಿಗೆ ಪೂರಕವಾಗಿದೆ.
ಪ್ರಕೃತಿಯಲ್ಲಿನ ಬದಲಾವಣೆ: ಈ ದಿನ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ.ಕರ್ಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯಾ ವರೆಗಿನ ಕಾಲವನ್ನು 'ದಕ್ಷಿಣಾಯಣ' ಎನ್ನುತರೆ.ಸೂರ್ಯನ ದಿಕ್ಕಿನಲ್ಲಿ ಬದಲಾವಣೆಯನ್ನು ಕಾಣಬಹುದು.
ಹಬ್ಬ ಆಚರಣೆ: ಮಕರಸಂಕ್ರಾಂತಿಯ ದಿನ ತೀರ್ಥಸ್ನಾನ ಮಾಡುವದು ಮಹಾಪುಣ್ಯ ಈ ದಿನಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಬೆಳಗ್ಗೆ ಸೂರ್ಯೋದಯಕಿಂತ ಮೊದಲು ಯದ್ದು ತಲೆ ಸ್ನಾನ ಮಾಡಿ ದೇವರ ಪೂಜೇ ಮಾಡಿ ದೇವಸ್ತಾನಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು. ಸಿಹಿ ತಿಂಡಿಗಳನ್ನು ಮಾಡಿ ಬಂಧು ಬಂಧು-ಬಾಂಧವರೊಂದಿಗೆ ಹಬ್ಬವನ್ನು ಹರ್ಷದಿಂದ ಆಚಾರಿಸುವದು ಯಲ್ಲರಿಗೆ ಯಳ್ಳು ಬೆಲ್ಲ ಬಿರುವದು ಈ ಹಬ್ಬದ ವಿಶೇಷ.
ಬಾಗಿಣ ಕೊಡುವ ಪದ್ಧತಿ: ಬಾಗಿಣ ಕೊಡುವದು ಈ ದಿನದ ಈನ್ನೊಂದು ವಿಶೇಷತೆ ಬಾಗಿಣ ಕೊಡುವುದೆಂದರೆ ಇನ್ನೊಬ್ಬ ವ್ಯಕ್ತಿಯಲ್ಲಿ ತ್ಯಾಗದಿಂದ ಶರಣಾಗಿ ಪ್ರೀತಿ ಹಂಚಿಕೊಳ್ಳೋದು ಅವರವರ ಮಿತ್ರರ ಮನೆಗೆ ಹೋಗಿ ಯಳ್ಳು ಬೆಲ್ಲ ಬೀರಿ ಬಾಗಿಣ ಕೊಟ್ಟು ಹರ್ಷದಿಂದ ಹಬ್ಬ ಆಚರಿಸುತ್ತಾರೆ. ಸಾಧನೆಗೆ ಪೂರಕವಾಗಿರುವ ಕಾಲದಲ್ಲಿ ದಾನ ಮಾಡುವದರಿಂದ ದಾನ ಕೊಡುವವರ ಮೇಲೆ ದೇವರ ಕೃಪೆಯಾಗಿ ಅವರಿಗೆ ಇಚ್ಚಿತ ಫಲ ಪ್ರಪ್ತವಾಗುತ್ತದೆ.

No comments:
Post a Comment