ಗಜವದನ ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ ।।ಪ ।।
ಪಶಂಕುಶಧರ ಪರಮಪವಿತ್ರ
ಮೂಷಿಕ ವಾಹನ ಮುನಿಜರಪ್ರೇಮ ।।೧।।
ಮೋದದಿ ನಿನ್ನಯ ಪದವ ತೊರೊ
ಸಾಧುವಂದಿತನೆ ಆದರದಿಂದಲಿ ।।೨।।
ಸರಸಿಜನಾಭ ಶ್ರೀ ಪುರಮ್ದರವಿಥಲನ
ನಿರುತ ನೆನೆಯುವಂತೆ ವರದೆಯ ಮಾಡೊ ।।೩।।
ಗಜವದನ ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ.
ವೀಡಿಯೊ ಸಾಂಗ್ಗ್ ಇಲ್ಲಿ ನೋಡಿ ::
ಗಜವದನ ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ.
ವೀಡಿಯೊ ಸಾಂಗ್ಗ್ ಇಲ್ಲಿ ನೋಡಿ ::
Ganapati Bappa Mourya.
ReplyDelete