Tuesday 24 May 2016

Makara Sankranti Festivala Celebration.

Makara Sankranti Festivala Celebration.
ಮಕರ ಸಂಕ್ರಾಂತಿ ಹಬ್ಬ ಆಚರಣೆ :










ಮಾಹಿತಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬ ಇದರ ಮಹತ್ವ ಏನೆಂದರೆ ಮಕರ ಸಂಕ್ರಾಂತಿಯಿಂದ ರಥಸಪ್ತಮಿ ವರೆಗೆ ವಾತಾವರಣದಲ್ಲಿ ರಾಜ-ಸತ್ತ್ವ ಗುನಯುಕ್ತ ಲಹರಿಗಳು ಹೆಚ್ಚು ಕರ್ಯನಿರತವಾಗಿರುವದರಿಂದ ಈ ಕಾಲಾವಧಿಯು ಉತ್ತಮ ಕಾರ್ಯ ಸಾಧನೆಗೆ ವಳ್ಳೆ ಕೆಲಸಗಳಿಗೆ ಪೂರಕವಾಗಿದೆ.

ಪ್ರಕೃತಿಯಲ್ಲಿನ ಬದಲಾವಣೆ: ಈ ದಿನ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ.ಕರ್ಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯಾ ವರೆಗಿನ ಕಾಲವನ್ನು 'ದಕ್ಷಿಣಾಯಣ' ಎನ್ನುತರೆ.ಸೂರ್ಯನ ದಿಕ್ಕಿನಲ್ಲಿ ಬದಲಾವಣೆಯನ್ನು ಕಾಣಬಹುದು.

ಹಬ್ಬ ಆಚರಣೆ: ಮಕರಸಂಕ್ರಾಂತಿಯ ದಿನ ತೀರ್ಥಸ್ನಾನ ಮಾಡುವದು ಮಹಾಪುಣ್ಯ ಈ ದಿನಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಬೆಳಗ್ಗೆ ಸೂರ್ಯೋದಯಕಿಂತ ಮೊದಲು ಯದ್ದು ತಲೆ ಸ್ನಾನ ಮಾಡಿ ದೇವರ ಪೂಜೇ ಮಾಡಿ ದೇವಸ್ತಾನಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು. ಸಿಹಿ ತಿಂಡಿಗಳನ್ನು ಮಾಡಿ ಬಂಧು ಬಂಧು-ಬಾಂಧವರೊಂದಿಗೆ ಹಬ್ಬವನ್ನು ಹರ್ಷದಿಂದ ಆಚಾರಿಸುವದು ಯಲ್ಲರಿಗೆ ಯಳ್ಳು ಬೆಲ್ಲ ಬಿರುವದು ಈ ಹಬ್ಬದ ವಿಶೇಷ.

ಬಾಗಿಣ ಕೊಡುವ ಪದ್ಧತಿ: ಬಾಗಿಣ ಕೊಡುವದು ಈ ದಿನದ ಈನ್ನೊಂದು ವಿಶೇಷತೆ ಬಾಗಿಣ ಕೊಡುವುದೆಂದರೆ ಇನ್ನೊಬ್ಬ ವ್ಯಕ್ತಿಯಲ್ಲಿ ತ್ಯಾಗದಿಂದ ಶರಣಾಗಿ ಪ್ರೀತಿ ಹಂಚಿಕೊಳ್ಳೋದು ಅವರವರ ಮಿತ್ರರ ಮನೆಗೆ ಹೋಗಿ ಯಳ್ಳು ಬೆಲ್ಲ ಬೀರಿ ಬಾಗಿಣ ಕೊಟ್ಟು ಹರ್ಷದಿಂದ ಹಬ್ಬ ಆಚರಿಸುತ್ತಾರೆ. ಸಾಧನೆಗೆ ಪೂರಕವಾಗಿರುವ ಕಾಲದಲ್ಲಿ ದಾನ ಮಾಡುವದರಿಂದ ದಾನ ಕೊಡುವವರ ಮೇಲೆ ದೇವರ ಕೃಪೆಯಾಗಿ ಅವರಿಗೆ ಇಚ್ಚಿತ ಫಲ ಪ್ರಪ್ತವಾಗುತ್ತದೆ. 

Monday 23 May 2016

Lord Ganesha Ashtotra- 108 Ganesha Names In Kannada.

Lord Ganesha Ashtotra- 108 Ganesha Names In Kannada.
ಗಣೇಶ ಅಸ್ತೋತ್ರ ೧೦೮ ಗಣೇಶ ಹೆಸರು. 















ಓಂ ವಿನಾಯಕಾಯ ನಮಃ 
ಓಂ ವಿಗ್ನರಾಜಯ ನಮಃ 
ಓಂ ಗೌರಿಪುತ್ರಾಯ ನಮಃ 
ಓಂ ಗನೆಶ್ವರಾಯ ನಮಃ ಓಂ ಸ್ಕಂಥಾಗ್ರಜಾಯ ನಮಃ 
ಓಂ ಸ್ಕಂಥಾಗ್ರಜಾಯ ನಮಃ 
ಓಂ ಅವ್ಯಯಯಾ ನಮಃ 
ಓಂ ಬುಧ್ಯಾಯ ನಮಃ 
ಓಂ ಧಕ್ಷಾಯ ನಮಃ 
ಓಂ ಅಧ್ಯಕ್ಷಾಯ ನಮಃ
ಓಂ ದ್ವಿಜಪ್ರಿಯಾಯ ನಮಃ 

ಓಂ ಅಗ್ನಿಗರ್ಭಚಿಥೆ ನಮಃ 
ಓಂ ಇಂದ್ರಶ್ರಿಪ್ರದಯ ನಮಃ 
ಓಂ ವಾಣಿಪ್ರದಯ ನಮಃ 
ಓಂ ಅವ್ಯಯಾಯ ನಮಃ 
ಓಂ ಸರ್ವಸಿಧಿಪ್ರದಾಯ ನಮಃ 
ಓಂ ಸರ್ವಥನಯಾಯ ನಮಃ 
ಓಂ ಶರ್ವರೀಪ್ರಿಯಾಯ ನಮಃ 
ಓಂ ಸರ್ವಾಥ್ಮಕಾಯ ನಮಃ 
ಓಂ ಶ್ರುಷ್ಟಿಕರ್ಥತೆ ನಮಃ 
ಓಂ ದೇವಾಯ ನಮಃ 

ಓಂ ಅನೆಕಾರ್ಚಿಥಾಯ ನಮಃ 
ಓಂ ಶಿವಾಯ ನಮಃ 
ಓಂ ಸುಧಾಯ ನಮಃ 
ಓಂ ಬುಧಿಪ್ರಿಯಾಯ ನಮಃ 
ಓಂ ಶಾಂಥಾಯ ನಮಃ 
ಓಂ ಬ್ರಹ್ಮಚಾರಿನೆ ನಮಃ 
ಓಂ ಗಜಾನನಾಯ ನಮಃ 
ಓಂ ದ್ವೈಮಾತ್ರೆಯಾಯ ನಮಃ 
ಓಂ ಮುನಿಸ್ತುಥ್ಯಾಯ ನಮಃ 
ಓಂ ಭಕ್ತವಿಘ್ನ ವಿನಾಸನಾಯ ನಮಃ 

ಓಂ ಏಕದಂತಾಯ ನಮಃ 
ಓಂ ಚತುರ್ಬಾಹವೇ ನಮಃ 
ಓಂ ಚತುರಾಯ ನಮಃ 
ಓಂ ಶಕ್ತಿಸಂಯುಥಾಯ ನಮಃ 
ಓಂ ಲಂಬೋಧರಾಯ ನಮಃ 
ಓಂ ಶೂರ್ಪಕರ್ಣಾಯ ನಮಃ 
ಓಂ ಹರಾಯೇ ನಮಃ 
ಓಂ ಬ್ರಹ್ಮವಿದುಥಮಾಯ ನಮಃ 
ಓಂ ಕಾಲಾಯ ನಮಃ 
ಓಂ ಗ್ರಹಪಥಯೇ ನಮಃ 

ಓಂ ಕಾಮಿನೇ ನಮಃ 
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ 
ಓಂ ಪಾಶಾಂಗುಶಧರಾಯ ನಮಃ 
ಓಂ ಚಂದಾಯ ನಮಃ 
ಓಂ ಗುನಾತಿಥಾಯ ನಮಃ 
ಓಂ ನಿರಂಜನಾಯ ನಮಃ 
ಓಂ ಅಕನ್ಮಶಾಯ ನಮಃ 
ಓಂ ಸ್ವಯಂಸ್ಥಾಯ ನಮಃ 
ಓಂ ಸಿಧಾರ್ತಿಥ ನಮಃ 
ಓಂ ಬೀಜಪೂರಬಲಾಸಕ್ಥಾಯ ನಮಃ 

ಓಂ ವರದಾಯ ನಮಃ 
ಓಂ ಸಾಸ್ವಥಾಯ ನಮಃ 
ಓಂ ಕೃಥಿನೆ ನಮಃ 
ಓಂ ದ್ವಿಜಪ್ರಿಯಾಯ ನಮಃ 
ಓಂ ವೀಥಭಾಯಾಯ ನಮಃ 
ಓಂ ಘಥಿನೇ ನಮಃ 
ಓಂ ಶಕ್ರಿನೆ ನಮಃ 
ಓಂ ಇಕ್ಶುಚಾಪದ್ರುಥೆ ನಮಃ 
ಓಂ ಶ್ರೀದಾಯ ನಮಃ 
ಓಂ  ಅಜಾಯ ನಮಃ 

ಓಂ ಉಳ್ಪಳಕರಾಯ ನಮಃ 
ಓಂ ಸ್ರೀಪಥಯೇ ನಮಃ 
ಓಂ ಸ್ತುಥಿಹರ್ಶಿಥಾಯ ನಮಃ 
ಓಂ ಕುಲಾದ್ರಿಭೆದ್ರೆ ನಮಃ 
ಓಂ ಜಥಿಲಾಯ ನಮಃ 
ಓಂ ಕಲಿಕನ್ಮಶನಾಸನಾಯ ನಮಃ 
ಓಂ ಚಂದ್ರಕೂಟಮನಯೆ ನಮಃ 
ಓಂ ಕಾಂಥಯ ನಮಃ 
ಓಂ ಪಾಪಹಾರಿನೆ ನಮಃ 
ಓಂ ಸಮಹಿಥಾಯ ನಮಃ 

ಓಂ ಆಶ್ರೀತ್ಹಾಯ ನಮಃ 
ಓಂ ಸ್ರೀಕರಾಯ ನಮಃ 
ಓಂ ಸೌಮ್ಯಾಯ ನಮಃ 
ಓಂ ಭಕ್ತವಾಂಚಿಥಾ ದಾಯಕಾಯ ನಮಃ 
ಓಂ ಶಾಂಥಾಯ ನಮಃ 
ಓಂ ಕೈವಲ್ಯಸುಖದಾಯ ನಮಃ 
ಓಂ ಸಚಿದಾನಂಥವಿಗ್ರಹಾಯ ನಮಃ 
ಓಂ ಜ್ಞಾನಿನೆ ನಮಃ 
ಓಂ ದಯಾಯುಥಾಯ ನಮಃ 
ಓಂ ದಂಥಾಯ ನಮಃ 

ಓಂ ಬ್ರಹ್ಮದ್ವೆಶಿವಿವರ್ಜಿತ್ಹಾಯ ನಮಃ 
ಓಂ ಪ್ರಮತ್ತದೈತ್ಯ ಭಯದಾಯ ನಮಃ 
ಓಂ ಸ್ರೀಕಂದಾಯ ನಮಃ 
ಓಂ ವಿಬುಧೆಶ್ವರಾಯ ನಮಃ 
ಓಂ ರಾಮರ್ಚಿತ್ಹಾಯ ನಮಃ 
ಓಂ ವಿಧಯೆ ನಮಃ 
ಓಂ ನಾಗರಾಜಯಜ್ನೋಪವೀಥಯೇ ನಮಃ 
ಓಂ ಸ್ಥೂಳಕಂಧಾಯ ನಮಃ 
ಓಂ ಸ್ವಯಂಕರ್ಥರೆ ನಮಃ 
ಓಂ ನಾಮಘೋಶಪ್ರಿಯಾಯ ನಮಃ 
Om Parasmai Namaha
Om Sthoolathundaaya Namaha
Om Agranye Namaha
Om Dheeraaya Namaha
Om Vaageesaaya Namaha
Om Sidhidaayakaaya Namaha
Om Doorvaabilvapriyaaya Namaha
Om Avyakthamoorthaye Namaha
Om Adbhuthamoorthaye Namaha
Om Sailendrathanujothsanga
Om Ghelanothsukamaanasaaya Namaha 
Om Swaalaavanya sudhaa saarajithamanmadha vigrahaaya Namaha
Om samasthajagadaadhaaraaya Namaha
Om Maayine Namaha
Om Mooshikavaahanaaya Namaha
Om Vrushtaaya Namaha
Om Thushtaaya Namaha
Om Prasannaathmane Namaha
Om Sarvasidhipradaayakaaya Namaha 

Sunday 22 May 2016

Mahaganapate Maatamgavadana Lyrics In Kannada.

Mahaganapate Maatamgavadana Lyrics In Kannada.
ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ













ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ ||ಪ।।
ವಿನಾಯಕ ನೀ ವಿಘ್ನಕೋಟಿ ಹರಣ
ವಾಮನರೂಪ ವಲ್ಲಭನೇ
ಷಣ್ಮುಖಸೋದರ ಸುರಮುನಿಪೂಜಿತ
ಶರಣೆಂಬೆ ನಿನಗೆ ಶಂಭುಕುಮಾರ ||೧||
ಲಂಬೋದರನೇ ಲಕುಮೀಕರನೇ
ಅಂಬಾಸುತನೇ ಆದಿಪೂಜ್ಯನೇ
ದಶಭುಜರೂಪನೆ ದೂರ್ವಾಪ್ರಿಯನೆ
ದುರಿತನಿವಾರಣ ದೀನರಕ್ಷಣ ||೨||
ಪಾಶಾಂಕುಶಧರ ಪಾಪವಿಮೋಚನ
ಪಾವನಸ್ಮರಣ ಪತಿತಪಾವನ
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮ ವಿಠ್ಠಲಗೆ ನೀ ಅತಿಪ್ರಿಯನೆ ||೩||
ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ. 
ವೀಡಿಯೊ ಸಾಂಗಗಾಗಿ ಕ್ಲಿಕ್ ಮಾಡಿ :

Vandipe Ninage Gananatha Lyrics In Kannada

Vandipe Ninage Gananatha Lyrics In Kannada.

ವಂದಿಪೆ ನಿನಗೆ ಗಣನಾಥ 















ಮೊದಲ ವಂದನೆ ನಿನಗೆ ಗಣನಾಥ 
ಬಂದ ವಿಗ್ನ ಕಳೆಯೋ ಗಣನಾಥ 
ಮೊದಲ ವಂದನೆ ನಿನಗೆ ಗಣನಾಥ ।।ಪ।।

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸಂದ ರಣದಲ್ಲಿ ಗಣನಾಥ ।।೧।।

ಮಾಧವನು ಆಜ್ಞೆಯಿಂದ ಧರ್ಮರಾಯ ಪೂಜಿಸಲು
ಸಾಧಿಸಿದ ರಾಜ್ಜ ಗಣನಾಥ ।।೨।।

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಪಾಲಿಸೊ ಗಣನಾಥ ।।೩।।

ಮೊದಲ ವಂದನೆ ನಿನಗೆ ಗಣನಾಥ 
ಬಂದ ವಿಗ್ನ ಕಳೆಯೋ ಗಣನಾಥ 
ಮೊದಲ ವಂದನೆ ನಿನಗೆ ಗಣನಾಥ 

Friday 20 May 2016

Sharanu Siddhi Vinayaka Lyrics In Kannada

Sharanu Siddhi Vinayaka Lyrics In Kannada

ಶರಣು ಸಿದ್ಧಿ ವಿನಾಯಕ ಶರಣು ವಿಧ್ಯ ಪ್ರದಾಯಕ 












ಶರಣು ಸಿಧಿ ವಿನಾಯಕ ಶರಣು ವಿಧ್ಯ ಪ್ರದಾಯಕ 
ಶರಣು ಪಾರ್ವತಿ ತನಯಾ  ಮೂರುತಿ ಶರಣು ಮೂಷಿಕ ವಾಹನ ।।ಪ॥ 

ನಿಟಿಲ  ನೆತ್ರನೆ ವರದ ಪುತ್ರನೆ  ನಾಗಭೂಷಣ ಪ್ರಿಯನೆ 
ಕತಕತಾಂಗದ ಕೊಮಲಾಂಗನೆ ಕರ್ಣ ಕುಂಡಲ ಧರನೆ ।।೧।।

ಬಟ್ಟ ಮುತ್ತಿನ  ಹಾರ ಪದಕನೆ ಬಾಹು ಹಸ್ತ ಚತುಷ್ಕನೆ 
ಇಟ್ಟ ತೊಡುಗೆಯ ಹೆಮಕಂಕನ ಪಶಂಕುಶ್ ಧರನೆ ।।೨।।

ಕುಕ್ಷಿ ಮಹಾ ಲಂಬೋಧರನೆ ನೀ ಇಷ್ಕುಚಾಪನ ಗೆಲಿದನೆ 
ಪಕ್ಷಿನಾಹನ ಸಿರಿ ಪುರಂದರ ವಿಥಲನ ನಿಜದಾಸನೆ ।।೩।।

Wednesday 18 May 2016

Lambodhara Lakumikara Lyrics In Kannada

Lambodhara Lakumikara- Lyrics In Kannada

ಲಂಬೋಧರ ಲಕುಮಿಕರ 











ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ ।।ಪ ।।

ಶ್ರೀ ಗಣನಾಥ ಸಿಂಧೂರ ವರ್ಣ 
ಕರುಣಾ ಸಾಗರ ಕರಿ ವದನಾ. 

ಶ್ರೀ ಗಣನಾಥ ಸಿಂಧೂರ ವರ್ಣ 
ಕರುಣಾ ಸಾಗರ ಕರಿ ವದನಾ. 

ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ. 

ಸಿಧ್ಹ ಚಾರಣ ಗಣ ಸೇವಿತ 
ಸಿಧಿ ವಿನಾಯಕ ತೆಹ್ ನಮೊ. 

ಸಿಧ್ಹ ಚಾರಣ ಗಣ ಸೇವಿತ 
ಸಿಧಿ ವಿನಾಯಕ ತೆಹ್ ನಮೊ.

ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ. 

ಸಕಲ ವಿದ್ಯಾ ಅದಿ ಪೋಜಿತ 
ಸರ್ವೋತ್ತಮ  ತೇ  ನಮೋ  ನಮೋ. 

ಸಕಲ ವಿದ್ಯಾ ಅದಿ ಪೋಜಿತ 
ಸರ್ವೋತ್ತಮ  ತೇ  ನಮೋ  ನಮೋ. 

ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ. 

Gajavadana Beduve Lyrics In Kannada

Gajavadana Beduve Lyrics In Kannada
ಗಜವದನ  ಬೇಡುವೆ ಗೌರಿತನಯ








ಗಜವದನ  ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ ।।ಪ ।।

ಪಶಂಕುಶಧರ  ಪರಮಪವಿತ್ರ 
ಮೂಷಿಕ ವಾಹನ ಮುನಿಜರಪ್ರೇಮ ।।೧।।

ಮೋದದಿ ನಿನ್ನಯ ಪದವ ತೊರೊ 
ಸಾಧುವಂದಿತನೆ ಆದರದಿಂದಲಿ ।।೨।।

ಸರಸಿಜನಾಭ ಶ್ರೀ ಪುರಮ್ದರವಿಥಲನ 
ನಿರುತ ನೆನೆಯುವಂತೆ ವರದೆಯ ಮಾಡೊ ।।೩।।

ಗಜವದನ  ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ. 

ವೀಡಿಯೊ ಸಾಂಗ್ಗ್ ಇಲ್ಲಿ ನೋಡಿ ::

Monday 16 May 2016

Gajavadana Beduve lyrics In English

Gajavadana Beduve Lyrics 
















Gajavadana Beduve  Gouritanaya
Gajavadana Beduve
Trijagavamditane Sujanara Porevane ||pa||
Pashamkushadhara Paramapavitra
Mushikavahana Munijanaprema ||1||
Modadi Ninnaya Padava toro
Sadhuvamditane Adaradimdali ||2||
Sarasijanabha Shri Puramdaravithalana
Niruta Neneyuvamte Daya Mado ||3||

Watch This Video Song Here::

Lambodhara Lakumikara Lyrics In English

Lambodhara Lakumikara Lyrics
















Lambodara Lakumikara
Ambaa Suta Amara Vinuta
Lambodara Lakumikara

Shree Gananatha Sindhura Varna
Karuna Sagara Kari Vadana

Shree Gananatha Sindhura Varna
Karuna Sagara Kari Vadana

Lambodara Lakumikara
Ambaa Suta Amara Vinuta
Lambodara Lakumikara

Siddha Chaarana Gana Sevita
Siddhi Vinayaka Te Namo Namo

Siddha Chaarana Gana Sevita
Siddhi Vinayaka Te Namo Namo

Lambodara Lakumikara
Ambaa Suta Amara Vinuta
Lambodara Lakumikara

Sakala Vidya Adi Poojita
Sarvotama Te Namo Namo

Sakala Vidya Adi Poojita
Sarvotama Te Namo Namo

Lambodara Lakumikara
Ambaa Suta Amara Vinuta
Lambodara Lakumikara.

Sharanu Siddhi Vinayaka – Lyrics In English

Sharanu Siddhi Vinayaka – Lyrics












Sharanu Siddhi Vinayaka Sharanu Vidya Pradayaka
Sharanu Parvati Tanaya Muruti Sharanu Musika Vahana
Nitila Netrana Varada Putrane Nagabhusasa Priyane 
Tatila Tankita Komalangane Karna Kundala Dharane ||1||
Batta Muttina Hara Padaka Bahu Hasta Catustane 
Itta Todugeya Hema Kankana Pasha Ankusha Dharane||2||
Kuksi Maha Lambodarane Iksu Capana Gelidane 
Paksi Vahana Siri Purandara Vittalana Nija Dasane||3||

Vandipe Ninage Gananatha – Lyrics In English

Vandipe Ninage Gananatha – Lyrics
















Modal Vandipe Ninage Gananatha
Banda Vigna Kaleyo Gananatha
Modal Vandipe Ninage Gananatha ||pa||
hinde ravananu madadinda ninna pujisade
sanda ranadalli gananatha ||1||
madhavana agneyinda dharmaraya poojisalu
sadhisida raajya gananatha ||2||
mangala muruti guru ranga vithalana pada
hingade paliso gananatha ||3||

Sunday 17 April 2016

Mahaganapate Maatamgavadana Lyrics In English.

Mahaganapate Maatamgavadana Lyrics In English.













mahaaganapate maatamgavadana
mushikavaahana mamgalacharana ||
vinaayaka ni vighnakoti harana
vaamanarupa vallabhane
shanmukhasodara suramunipujita
sharanembe ninage shambhukumaara ||1||
lambodarane lakumIkarane
aMbaasutane aadipujyane
dashabhujarupane durvaapriyane
duritanivaarana dInarakshana ||2||
paashaamkushadhara paapavimochana
paavanasmarana patitapaavana
jagadolu ninnaya naamava pogaluve
jayaraama viththalage ni atipriyane ||3||

Watch This Video Song Here:

Lord Ganesha Ashtotra- 108 Ganesha Names In English

Lord Ganesha Ashtotra- 108 Ganesha Names In English.













Om Vinaayakaaya Namaha
Om Vighnaraajaaya Namaha
Om Gowriputhraaya Namaha
Om Ganeswaraaya Namaha
Om Skanthaagrajaaya Namaha
Om Avyayaaya Namaha
Om Budhaaya Namaha
Om Dhakshaaya Namaha
Om Adhyakshaaya Namaha
Om Dwijapriyaaya Namaha 
Om Agnigarbhachithe Namaha
Om Indrashriipradaaya Namaha
Om Vaaniipradaaya Namaha
Om Avyayaaya Namaha
Om Sarvasidhipradaaya Namaha
Om Sarvathanayaaya Namaha
Om Sharvariipriyaaya Namaha
Om Sarvaathmakaaya Namaha
Om Srushtikarthre Namaha
Om Devaaya Namaha 
Om Anekaarchithaaya Namaha
Om Shivaaya Namaha
Om Sudhaaya Namaha
Om Budhipriyaaya Namaha
Om Shaanthaaya Namaha
Om Brahmachaarine Namaha
Om Gajaananaaya Namaha
Om Dwaimaathreyaaya Namaha
Om Munisthuthyaaya Namaha
Om Bhakthavighna vinaasa naaya Namaha 
Om Ekadanthaaya Namaha
Om Chathurbaahave Namaha
Om Chathuraaya Namaha
Om Shakthisamyuthaaya Namaha
Om Lambodaraaya Namaha
Om Shoorpakarnaaya Namaha
Om Haraye Namaha
Om Brahmaviduthamaaya Namaha
Om Kaalaaya Namaha
Om Grahapathaye Namaha 
Om Kaamine Namaha
Om Somasooryaagni lochanaaya Namaha
Om Paasaangusadharaaya Namaha
Om Chandaaya Namaha
Om Gunaatheethaaya Namaha
Om Niranjanaaya Namaha
Om Akanmashaaya Namaha
Om Swayamsthaaya Namaha
Om Sidhaarthitha padaam bujaaya Namaha
Om Beejapoorabalaasakthaaya Namaha 
Om Varadaaya Namaha
Om Saasvathaaya Namaha
Om Kruthine Namaha
Om Dwijapriyaaya Namaha
OmVeethabhayaaya Namaha
Om Gathine Namaha
Om Shakrine Namaha
Om Ikshuchaapadhruthe Namaha
Om Shreedaaya Namaha
Om Ajaaya Namaha 
Om Ulpalakaraaya Namaha
Om Sreepathaye Namaha
Om Sthuthiharshithaaya Namaha
Om Kulaadribhedre Namaha
Om Jatilaaya Namaha
Om Kalikanmashanaasanaaya Namaha
Om Chandrakootamanaye Namaha
Om Kaanthaaya Namaha
Om Paapahaarine Namaha
Om Samaahithaaya Namaha 
Om Aasrithaaya Namaha
Om Sreekaraaya Namaha
Om Sowmyaaya Namaha
Om Bhakthavaanchitha daayakaaya Namaha
Om Shaanthaaya Namaha
Om Kaivalyasukhadaaya Namaha
Om Sachidaananthavigrahaaya Namaha
Om Jnaanine Namaha
Om Dayaayuthaaya Namaha
Om Danthaaya Namaha 
Om Brahmadveshivivarjithaaya Namaha
Om Pramattadaithya bhayadaaya Namaha
Om Sreekandaaya Namaha
OmVibudheswaraaya Namaha
Om Raamaarchithaaya Namaha
Om Vidhaye Namaha
Om Nagarajayajnopaveethaye Namaha
Om Sthoolakandaaya Namaha
Om Swayamkarthre Namaha
Om Naamaghoshapriyaaya Namaha
Om Parasmai Namaha
Om Sthoolathundaaya Namaha
Om Agranye Namaha
Om Dheeraaya Namaha
Om Vaageesaaya Namaha
Om Sidhidaayakaaya Namaha
Om Doorvaabilvapriyaaya Namaha
Om Avyakthamoorthaye Namaha
Om Adbhuthamoorthaye Namaha
Om Sailendrathanujothsanga
Om Ghelanothsukamaanasaaya Namaha 
Om Swaalaavanya sudhaa saarajithamanmadha vigrahaaya Namaha
Om samasthajagadaadhaaraaya Namaha
Om Maayine Namaha
Om Mooshikavaahanaaya Namaha
Om Vrushtaaya Namaha
Om Thushtaaya Namaha
Om Prasannaathmane Namaha
Om Sarvasidhipradaayakaaya Namaha 

Lord Ganesha Stotras - Shlokas In English

Lord Ganesha Stotras - Shlokas















1.Shuklaambara Dharam Vishnum 
Shashi Varnam Chatur Bhujam
Prasanna Vadanam Dhyaayet 
Sarva Vighna Upashaanthaye.

2.Vakratunda mahakaya, 
surya koti samaprabham
Nirvighnam kurumedava 
sarva karyeshu sarvadaa.

3.Ekadantam mahakayam
lambodara Gajananam
Vighnanasha karmam devam
Herambha praNamamyaham.

4.Om Gajananm bhootha ganadi sevitam
kapittha jambu phalasara bhakshitam
Uma sutham shoaka vinaashakaraNam
namami Vighneshwara paada pankajam.

5.Mooshaka vahana modaka hastha
chamara karna vilambita sootra
Vamana roopa Maheshwara putra
vighna vinayaka paada namaste.

Jaidev Jaidev Jai Mangala Murthi Lyrics In English

Jaidev Jaidev Jai Mangala Murthi Lyrics.


Jaidev Jaidev Jai Mangal Murti Ho Shrimangal Murti
Darshanmaatre Mann Kaamana Purti Jaidev Jaidev


Jaidev Jaidev Jai Mangal Murti Ho Shrimangal Murti
Darshanmaatre Mann Kaamana Purti Jaidev Jaidev




Sindur Laal Chadhaayo Apane Hi Mann Ka
Sundar Laal Viraaje Sut Gauri-Shiv Ka
Haath Mein Hai Gudh Laddu Prabhu Gajaanan Ke
Mahima Kahu To Kaise, Jhukaau Sir Pad Mein, Jaidev Jadev

Ganesha Tera Roop Niraala
Koti Surya Ka Hai Tujhmein Ujaala
Lambodar Pitaambar Tera Kya Kehana
Saral Sund Vakratunda Trinaina, Jaidev Jaidev
Sindur Ranjit Har Ang Sundar
Motiyan Ka Maala Chamake Gale Par
Har Gun Sampann O Gauri Nandan
Tujhko Bhaaye Kumkum Kesar Chandan, Jaidev Jaidev

Gyaani Daani Tu Hai Sidhhidaata
Sabke Liye Tera Pyaar Barsata
Teri Lila Jag Mein Hai Nyaari
Karta Hai Tu Muse Ki Sawaari, Jaidev Jaidev
Mann Ki Aankhein Dhunde Hai Tujhko
De Do Ab To Darshan Humko
Apane Sevak Ke Ghar Pe Tu Aana
Sankat Mein Hum Sab Ki Raksha Tu Karna, Jaidev Jaidev
Sindur Laal Chadhaayo Apane Hi Mann Ka
Sundar Laal Viraaje Sut Gauri-Shiv Ka
Haath Mein Hai Gudh Laddu Prabhu Gajaanan Ke
Mahima Kahu To Kaise, Jhukaau Sir Pad Mein, Jaidev Jadev
Jai Jai Shri Gajraaj Vidya Sukh Daata, Har Vighn Harta
Dhanya Darshan Tumhaara Mera Mann Ramata, Jaidev Jadev

Jaidev Jaidev Jai Mangal Murti Ho Shrimangal Murti
Darshanmaatre Mann Kaamana Purti Jaidev Jaidev

Jaidev Jaidev Jai Mangal Murti Ho Shrimangal Murti
Darshanmaatre Mann Kaamana Purti Jaidev Jaidev

Jaidev Jaidev Jai Mangal Murti Ho Shrimangal Murti
Darshanmaatre Mann Kaamana Purti Jaidev Jaidev.

Gajamukhane Ganapatiye Ninage Vandane Lyrics In English

Gajamukhane Ganapatiye Ninage Vandane Song Lyrics.















Ganjamukhane Ganapatiye ninage vandane 
Nambidavara palina kalpataru nine.

1
.Bhadrapada shuklada chouthi yandu
   Ni manemanegu daya  madi harasu yandu
   Ninna sannidhanake tale bagi kaiya mugidu
   Beduva bhaktarige ni daya sindhu.

Gajamukhane Ganapathiye ninage vandane
Nambidavara palina kalpataru nine.

2.Parvathi parashivana prema putrane
   Palisuva paradaiva bere kaane
   Papada pankadali Paduma yanisi yanna
   Padaseve onde dharma sadhana.

Gajamukhane Ganapathiye ninage vandane
Nambidavara palina kalpataru nine.

3.Erelu lokda anu anudina a a ..
   Ehaparada sadhane ge ni karana
   Ninnolume notada ondu honna kirana
   Hididare sakayya jalma pavana.

Gajamukhane Ganapathiye ninage vandane
Nambidavara palina kalpataru nine.

Watch This Video Song Here 

Lord Ganesh Chalisa Lyrics


Gana Naayakaya Gana Daivataaya Song Lyrics In English

Gana Naayakaya Gana Daivataaya Gana Dhakshaaya Dheemahi Song Lyrics.

















Gana Naayakaya Gana Daivataya Gana Dhakshaaya Dheemahi
Guna Shariraya Guna Manditaya Guneshanaya Dheemahi
Guna Dhitaya Guna Dhishaya GunaPravishtaya Dheemahi
Ekadantaya Vakratundaya Guari Tanaya Yadheemahi
Gajeshanaya Balachandraya Shree Ganeshaya Dheemahi.


1.Gaana Chaturaya Gaana Pranaya Gaanantaratmane
   Gaannotsukaya Gaanamattaya Gaanotsukha Manase.
   Gurupoojitaya Gurudaivataya Gurukulastaine
   Guruvikramaya Guiyya Pravaraya Gurave Guna Gurave.
   Gurudaitya Kalakchetre Guru Dharma Sadaradhyaya
   Guruputra Paritratre Guru Pakhanda Khanda Khaya.
   Geeta Saraya Geeta Tatvaya Geeta Kotraya Dhimahi.
   Gudha Gulfaya Gandha Mattaya Gojaya Pradhaya Dhimahi
   

Guna Dhitaya Guna Dhishaya GunaPravishtaya Dheemahi
Ekadantaya Vakratundaya Guari Tanaya Yadheemahi
Gajeshanaya Balachandraya Shree Ganeshaya Dheemahi.

2.Gandharva Rajaya Gandhaya Gandharva Gana Shravana Pranaime
   Gaadha Anuragaya Grantaya Geetaya Grantatarth Tanmaiye
   Guruleeeea Gunavateee Ganapateyee..
   Granta Geetaya Granta Geyaya Grantanta Ratmaneeee.
   Geeta Leenaya Geeta Shrayaya Geetavadhya Padave
   Dheya Charitaya Gaya Gavaraya Gandharvapri Krupe
   Gayakadhina Vigrahaya Gangajala Pranayavate
   Gauri Stanamadhya Gauri Hridaya Nandanaya.
   Gaura Bhanu Sukhaya Gouri Ganeshwaraya.
   Gauri Panyaya Gauri Pravanaya Gaura Bhavaya Dhimahi.
   Ohasa Hastraya Gowardhanaya Gopa Gopaya Dhimahi.

Guna Dhitaya Guna Dhishaya GunaPravishtaya Dheemahi
Ekadantaya Vakratundaya Guari Tanaya Yadheemahi
Gajeshanaya Balachandraya Shree Ganeshaya Dheemahi.

Watch This Video Song Here :



Jai Ganesh Jai Ganesh Jai Ganesh Deva Lyrics In English

Jai Ganesh Jai Ganesh Jai Ganesh Deva Song Lyrics.

















Jai Ganesh jai Ganesh jai Ganesh Deva..a..a
1. Ek Danta daya vant chaar bhujadhari

Mata jaki parvathi Pita Mahadeva.

    Mathe par tilak sohe Mushakh savari
    Paan chadhe phool chadhe aur chadhe meva a.a.
    Laduvan ka bhog lage santha kare seva.

Jai Ganesh jai Ganesh jai Ganesh Deva..a..a
Mata jaki parvathi pita Mahadeva.

2. Andhe ko aakha deth Koden ko kaya
    Banjan ko putra deta nirdhan ko maya
    Surya Shaam sharan aaye safal ki jo seva
    Mata jaki Parvathi pita Mahadeva.

Jai Ganesh jai Ganesh jai Ganesh Deva..a..a
Mata jaki Parvathi pita Mahadeva.

What This Video Song Here:

Saturday 16 April 2016

Sharanu Sharanayya Sharanu Benaka Lyrics In English

Sharanu Sharanayya Sharanu Benaka Song Lyrics.
















Mushikha Vaahana Modaka Hasta
Sharanu Sharanayya Sharanu Benaka
1.Yallaru Ondagi Ninna Namisi Naliyodu
Sharanu Sharanayya Sharanu Benaka
2.Suryan Yadurali Manju Karguva Riti
Sharanu Sharanayya Sharanu Benaka
Sharanu Sharanayya Sharanu Benaka
Benaka Benaka Ekadanta
Chamar Karna Vilambita-Sutra
Vaamana Roopa Maheshwara Putra
Vigna Vinashaka Paada Namaste
Namaste Namaste Namaste Namah...

Nidayya Baalella Belaguva Belaka||2||
Ninna Nambida Janake Ehudayya Yalla Sukha
Tande Kaayo Namma Karimukha.

   Nodokke Channa. a a a a.||2||
   Garike Tandare Ninu u u u u a a a a....
   Garike Tandare Ninu Koduve Varavanna
   Gati Nine Ganapane Kai Hidiyo Munna.

Nidayya Baalella Belaguva Belaka

    Ninna Neneyalu Vadane Oduvadu Bhiti
    Nidayya Kashtagala Gelluva Shakuti||2||
    Torayya Nammalli Ninnaya Preeti.

Nidayya Baalella Belaguva Belaka||2||
Ninna Nambida Janake Ehudayya Yalla Sukha
Tande Kaayo Namma Karimukha.
Nidayya Baalella Belaguva Belaka.

Pache Kallu Pani Metalu
Oppuva Vigneshwara Ninage 21 Namaskargalu.

Watch This Video Song Here :: https://youtu.be/9ICNfeXMps8