Tuesday 24 May 2016

Makara Sankranti Festivala Celebration.

Makara Sankranti Festivala Celebration.
ಮಕರ ಸಂಕ್ರಾಂತಿ ಹಬ್ಬ ಆಚರಣೆ :










ಮಾಹಿತಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬ ಇದರ ಮಹತ್ವ ಏನೆಂದರೆ ಮಕರ ಸಂಕ್ರಾಂತಿಯಿಂದ ರಥಸಪ್ತಮಿ ವರೆಗೆ ವಾತಾವರಣದಲ್ಲಿ ರಾಜ-ಸತ್ತ್ವ ಗುನಯುಕ್ತ ಲಹರಿಗಳು ಹೆಚ್ಚು ಕರ್ಯನಿರತವಾಗಿರುವದರಿಂದ ಈ ಕಾಲಾವಧಿಯು ಉತ್ತಮ ಕಾರ್ಯ ಸಾಧನೆಗೆ ವಳ್ಳೆ ಕೆಲಸಗಳಿಗೆ ಪೂರಕವಾಗಿದೆ.

ಪ್ರಕೃತಿಯಲ್ಲಿನ ಬದಲಾವಣೆ: ಈ ದಿನ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ.ಕರ್ಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯಾ ವರೆಗಿನ ಕಾಲವನ್ನು 'ದಕ್ಷಿಣಾಯಣ' ಎನ್ನುತರೆ.ಸೂರ್ಯನ ದಿಕ್ಕಿನಲ್ಲಿ ಬದಲಾವಣೆಯನ್ನು ಕಾಣಬಹುದು.

ಹಬ್ಬ ಆಚರಣೆ: ಮಕರಸಂಕ್ರಾಂತಿಯ ದಿನ ತೀರ್ಥಸ್ನಾನ ಮಾಡುವದು ಮಹಾಪುಣ್ಯ ಈ ದಿನಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಬೆಳಗ್ಗೆ ಸೂರ್ಯೋದಯಕಿಂತ ಮೊದಲು ಯದ್ದು ತಲೆ ಸ್ನಾನ ಮಾಡಿ ದೇವರ ಪೂಜೇ ಮಾಡಿ ದೇವಸ್ತಾನಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು. ಸಿಹಿ ತಿಂಡಿಗಳನ್ನು ಮಾಡಿ ಬಂಧು ಬಂಧು-ಬಾಂಧವರೊಂದಿಗೆ ಹಬ್ಬವನ್ನು ಹರ್ಷದಿಂದ ಆಚಾರಿಸುವದು ಯಲ್ಲರಿಗೆ ಯಳ್ಳು ಬೆಲ್ಲ ಬಿರುವದು ಈ ಹಬ್ಬದ ವಿಶೇಷ.

ಬಾಗಿಣ ಕೊಡುವ ಪದ್ಧತಿ: ಬಾಗಿಣ ಕೊಡುವದು ಈ ದಿನದ ಈನ್ನೊಂದು ವಿಶೇಷತೆ ಬಾಗಿಣ ಕೊಡುವುದೆಂದರೆ ಇನ್ನೊಬ್ಬ ವ್ಯಕ್ತಿಯಲ್ಲಿ ತ್ಯಾಗದಿಂದ ಶರಣಾಗಿ ಪ್ರೀತಿ ಹಂಚಿಕೊಳ್ಳೋದು ಅವರವರ ಮಿತ್ರರ ಮನೆಗೆ ಹೋಗಿ ಯಳ್ಳು ಬೆಲ್ಲ ಬೀರಿ ಬಾಗಿಣ ಕೊಟ್ಟು ಹರ್ಷದಿಂದ ಹಬ್ಬ ಆಚರಿಸುತ್ತಾರೆ. ಸಾಧನೆಗೆ ಪೂರಕವಾಗಿರುವ ಕಾಲದಲ್ಲಿ ದಾನ ಮಾಡುವದರಿಂದ ದಾನ ಕೊಡುವವರ ಮೇಲೆ ದೇವರ ಕೃಪೆಯಾಗಿ ಅವರಿಗೆ ಇಚ್ಚಿತ ಫಲ ಪ್ರಪ್ತವಾಗುತ್ತದೆ. 

Monday 23 May 2016

Lord Ganesha Ashtotra- 108 Ganesha Names In Kannada.

Lord Ganesha Ashtotra- 108 Ganesha Names In Kannada.
ಗಣೇಶ ಅಸ್ತೋತ್ರ ೧೦೮ ಗಣೇಶ ಹೆಸರು. 















ಓಂ ವಿನಾಯಕಾಯ ನಮಃ 
ಓಂ ವಿಗ್ನರಾಜಯ ನಮಃ 
ಓಂ ಗೌರಿಪುತ್ರಾಯ ನಮಃ 
ಓಂ ಗನೆಶ್ವರಾಯ ನಮಃ ಓಂ ಸ್ಕಂಥಾಗ್ರಜಾಯ ನಮಃ 
ಓಂ ಸ್ಕಂಥಾಗ್ರಜಾಯ ನಮಃ 
ಓಂ ಅವ್ಯಯಯಾ ನಮಃ 
ಓಂ ಬುಧ್ಯಾಯ ನಮಃ 
ಓಂ ಧಕ್ಷಾಯ ನಮಃ 
ಓಂ ಅಧ್ಯಕ್ಷಾಯ ನಮಃ
ಓಂ ದ್ವಿಜಪ್ರಿಯಾಯ ನಮಃ 

ಓಂ ಅಗ್ನಿಗರ್ಭಚಿಥೆ ನಮಃ 
ಓಂ ಇಂದ್ರಶ್ರಿಪ್ರದಯ ನಮಃ 
ಓಂ ವಾಣಿಪ್ರದಯ ನಮಃ 
ಓಂ ಅವ್ಯಯಾಯ ನಮಃ 
ಓಂ ಸರ್ವಸಿಧಿಪ್ರದಾಯ ನಮಃ 
ಓಂ ಸರ್ವಥನಯಾಯ ನಮಃ 
ಓಂ ಶರ್ವರೀಪ್ರಿಯಾಯ ನಮಃ 
ಓಂ ಸರ್ವಾಥ್ಮಕಾಯ ನಮಃ 
ಓಂ ಶ್ರುಷ್ಟಿಕರ್ಥತೆ ನಮಃ 
ಓಂ ದೇವಾಯ ನಮಃ 

ಓಂ ಅನೆಕಾರ್ಚಿಥಾಯ ನಮಃ 
ಓಂ ಶಿವಾಯ ನಮಃ 
ಓಂ ಸುಧಾಯ ನಮಃ 
ಓಂ ಬುಧಿಪ್ರಿಯಾಯ ನಮಃ 
ಓಂ ಶಾಂಥಾಯ ನಮಃ 
ಓಂ ಬ್ರಹ್ಮಚಾರಿನೆ ನಮಃ 
ಓಂ ಗಜಾನನಾಯ ನಮಃ 
ಓಂ ದ್ವೈಮಾತ್ರೆಯಾಯ ನಮಃ 
ಓಂ ಮುನಿಸ್ತುಥ್ಯಾಯ ನಮಃ 
ಓಂ ಭಕ್ತವಿಘ್ನ ವಿನಾಸನಾಯ ನಮಃ 

ಓಂ ಏಕದಂತಾಯ ನಮಃ 
ಓಂ ಚತುರ್ಬಾಹವೇ ನಮಃ 
ಓಂ ಚತುರಾಯ ನಮಃ 
ಓಂ ಶಕ್ತಿಸಂಯುಥಾಯ ನಮಃ 
ಓಂ ಲಂಬೋಧರಾಯ ನಮಃ 
ಓಂ ಶೂರ್ಪಕರ್ಣಾಯ ನಮಃ 
ಓಂ ಹರಾಯೇ ನಮಃ 
ಓಂ ಬ್ರಹ್ಮವಿದುಥಮಾಯ ನಮಃ 
ಓಂ ಕಾಲಾಯ ನಮಃ 
ಓಂ ಗ್ರಹಪಥಯೇ ನಮಃ 

ಓಂ ಕಾಮಿನೇ ನಮಃ 
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ 
ಓಂ ಪಾಶಾಂಗುಶಧರಾಯ ನಮಃ 
ಓಂ ಚಂದಾಯ ನಮಃ 
ಓಂ ಗುನಾತಿಥಾಯ ನಮಃ 
ಓಂ ನಿರಂಜನಾಯ ನಮಃ 
ಓಂ ಅಕನ್ಮಶಾಯ ನಮಃ 
ಓಂ ಸ್ವಯಂಸ್ಥಾಯ ನಮಃ 
ಓಂ ಸಿಧಾರ್ತಿಥ ನಮಃ 
ಓಂ ಬೀಜಪೂರಬಲಾಸಕ್ಥಾಯ ನಮಃ 

ಓಂ ವರದಾಯ ನಮಃ 
ಓಂ ಸಾಸ್ವಥಾಯ ನಮಃ 
ಓಂ ಕೃಥಿನೆ ನಮಃ 
ಓಂ ದ್ವಿಜಪ್ರಿಯಾಯ ನಮಃ 
ಓಂ ವೀಥಭಾಯಾಯ ನಮಃ 
ಓಂ ಘಥಿನೇ ನಮಃ 
ಓಂ ಶಕ್ರಿನೆ ನಮಃ 
ಓಂ ಇಕ್ಶುಚಾಪದ್ರುಥೆ ನಮಃ 
ಓಂ ಶ್ರೀದಾಯ ನಮಃ 
ಓಂ  ಅಜಾಯ ನಮಃ 

ಓಂ ಉಳ್ಪಳಕರಾಯ ನಮಃ 
ಓಂ ಸ್ರೀಪಥಯೇ ನಮಃ 
ಓಂ ಸ್ತುಥಿಹರ್ಶಿಥಾಯ ನಮಃ 
ಓಂ ಕುಲಾದ್ರಿಭೆದ್ರೆ ನಮಃ 
ಓಂ ಜಥಿಲಾಯ ನಮಃ 
ಓಂ ಕಲಿಕನ್ಮಶನಾಸನಾಯ ನಮಃ 
ಓಂ ಚಂದ್ರಕೂಟಮನಯೆ ನಮಃ 
ಓಂ ಕಾಂಥಯ ನಮಃ 
ಓಂ ಪಾಪಹಾರಿನೆ ನಮಃ 
ಓಂ ಸಮಹಿಥಾಯ ನಮಃ 

ಓಂ ಆಶ್ರೀತ್ಹಾಯ ನಮಃ 
ಓಂ ಸ್ರೀಕರಾಯ ನಮಃ 
ಓಂ ಸೌಮ್ಯಾಯ ನಮಃ 
ಓಂ ಭಕ್ತವಾಂಚಿಥಾ ದಾಯಕಾಯ ನಮಃ 
ಓಂ ಶಾಂಥಾಯ ನಮಃ 
ಓಂ ಕೈವಲ್ಯಸುಖದಾಯ ನಮಃ 
ಓಂ ಸಚಿದಾನಂಥವಿಗ್ರಹಾಯ ನಮಃ 
ಓಂ ಜ್ಞಾನಿನೆ ನಮಃ 
ಓಂ ದಯಾಯುಥಾಯ ನಮಃ 
ಓಂ ದಂಥಾಯ ನಮಃ 

ಓಂ ಬ್ರಹ್ಮದ್ವೆಶಿವಿವರ್ಜಿತ್ಹಾಯ ನಮಃ 
ಓಂ ಪ್ರಮತ್ತದೈತ್ಯ ಭಯದಾಯ ನಮಃ 
ಓಂ ಸ್ರೀಕಂದಾಯ ನಮಃ 
ಓಂ ವಿಬುಧೆಶ್ವರಾಯ ನಮಃ 
ಓಂ ರಾಮರ್ಚಿತ್ಹಾಯ ನಮಃ 
ಓಂ ವಿಧಯೆ ನಮಃ 
ಓಂ ನಾಗರಾಜಯಜ್ನೋಪವೀಥಯೇ ನಮಃ 
ಓಂ ಸ್ಥೂಳಕಂಧಾಯ ನಮಃ 
ಓಂ ಸ್ವಯಂಕರ್ಥರೆ ನಮಃ 
ಓಂ ನಾಮಘೋಶಪ್ರಿಯಾಯ ನಮಃ 
Om Parasmai Namaha
Om Sthoolathundaaya Namaha
Om Agranye Namaha
Om Dheeraaya Namaha
Om Vaageesaaya Namaha
Om Sidhidaayakaaya Namaha
Om Doorvaabilvapriyaaya Namaha
Om Avyakthamoorthaye Namaha
Om Adbhuthamoorthaye Namaha
Om Sailendrathanujothsanga
Om Ghelanothsukamaanasaaya Namaha 
Om Swaalaavanya sudhaa saarajithamanmadha vigrahaaya Namaha
Om samasthajagadaadhaaraaya Namaha
Om Maayine Namaha
Om Mooshikavaahanaaya Namaha
Om Vrushtaaya Namaha
Om Thushtaaya Namaha
Om Prasannaathmane Namaha
Om Sarvasidhipradaayakaaya Namaha 

Sunday 22 May 2016

Mahaganapate Maatamgavadana Lyrics In Kannada.

Mahaganapate Maatamgavadana Lyrics In Kannada.
ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ













ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ ||ಪ।।
ವಿನಾಯಕ ನೀ ವಿಘ್ನಕೋಟಿ ಹರಣ
ವಾಮನರೂಪ ವಲ್ಲಭನೇ
ಷಣ್ಮುಖಸೋದರ ಸುರಮುನಿಪೂಜಿತ
ಶರಣೆಂಬೆ ನಿನಗೆ ಶಂಭುಕುಮಾರ ||೧||
ಲಂಬೋದರನೇ ಲಕುಮೀಕರನೇ
ಅಂಬಾಸುತನೇ ಆದಿಪೂಜ್ಯನೇ
ದಶಭುಜರೂಪನೆ ದೂರ್ವಾಪ್ರಿಯನೆ
ದುರಿತನಿವಾರಣ ದೀನರಕ್ಷಣ ||೨||
ಪಾಶಾಂಕುಶಧರ ಪಾಪವಿಮೋಚನ
ಪಾವನಸ್ಮರಣ ಪತಿತಪಾವನ
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮ ವಿಠ್ಠಲಗೆ ನೀ ಅತಿಪ್ರಿಯನೆ ||೩||
ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ. 
ವೀಡಿಯೊ ಸಾಂಗಗಾಗಿ ಕ್ಲಿಕ್ ಮಾಡಿ :

Vandipe Ninage Gananatha Lyrics In Kannada

Vandipe Ninage Gananatha Lyrics In Kannada.

ವಂದಿಪೆ ನಿನಗೆ ಗಣನಾಥ 















ಮೊದಲ ವಂದನೆ ನಿನಗೆ ಗಣನಾಥ 
ಬಂದ ವಿಗ್ನ ಕಳೆಯೋ ಗಣನಾಥ 
ಮೊದಲ ವಂದನೆ ನಿನಗೆ ಗಣನಾಥ ।।ಪ।।

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸಂದ ರಣದಲ್ಲಿ ಗಣನಾಥ ।।೧।।

ಮಾಧವನು ಆಜ್ಞೆಯಿಂದ ಧರ್ಮರಾಯ ಪೂಜಿಸಲು
ಸಾಧಿಸಿದ ರಾಜ್ಜ ಗಣನಾಥ ।।೨।।

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಪಾಲಿಸೊ ಗಣನಾಥ ।।೩।।

ಮೊದಲ ವಂದನೆ ನಿನಗೆ ಗಣನಾಥ 
ಬಂದ ವಿಗ್ನ ಕಳೆಯೋ ಗಣನಾಥ 
ಮೊದಲ ವಂದನೆ ನಿನಗೆ ಗಣನಾಥ 

Friday 20 May 2016

Sharanu Siddhi Vinayaka Lyrics In Kannada

Sharanu Siddhi Vinayaka Lyrics In Kannada

ಶರಣು ಸಿದ್ಧಿ ವಿನಾಯಕ ಶರಣು ವಿಧ್ಯ ಪ್ರದಾಯಕ 












ಶರಣು ಸಿಧಿ ವಿನಾಯಕ ಶರಣು ವಿಧ್ಯ ಪ್ರದಾಯಕ 
ಶರಣು ಪಾರ್ವತಿ ತನಯಾ  ಮೂರುತಿ ಶರಣು ಮೂಷಿಕ ವಾಹನ ।।ಪ॥ 

ನಿಟಿಲ  ನೆತ್ರನೆ ವರದ ಪುತ್ರನೆ  ನಾಗಭೂಷಣ ಪ್ರಿಯನೆ 
ಕತಕತಾಂಗದ ಕೊಮಲಾಂಗನೆ ಕರ್ಣ ಕುಂಡಲ ಧರನೆ ।।೧।।

ಬಟ್ಟ ಮುತ್ತಿನ  ಹಾರ ಪದಕನೆ ಬಾಹು ಹಸ್ತ ಚತುಷ್ಕನೆ 
ಇಟ್ಟ ತೊಡುಗೆಯ ಹೆಮಕಂಕನ ಪಶಂಕುಶ್ ಧರನೆ ।।೨।।

ಕುಕ್ಷಿ ಮಹಾ ಲಂಬೋಧರನೆ ನೀ ಇಷ್ಕುಚಾಪನ ಗೆಲಿದನೆ 
ಪಕ್ಷಿನಾಹನ ಸಿರಿ ಪುರಂದರ ವಿಥಲನ ನಿಜದಾಸನೆ ।।೩।।

Wednesday 18 May 2016

Lambodhara Lakumikara Lyrics In Kannada

Lambodhara Lakumikara- Lyrics In Kannada

ಲಂಬೋಧರ ಲಕುಮಿಕರ 











ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ ।।ಪ ।।

ಶ್ರೀ ಗಣನಾಥ ಸಿಂಧೂರ ವರ್ಣ 
ಕರುಣಾ ಸಾಗರ ಕರಿ ವದನಾ. 

ಶ್ರೀ ಗಣನಾಥ ಸಿಂಧೂರ ವರ್ಣ 
ಕರುಣಾ ಸಾಗರ ಕರಿ ವದನಾ. 

ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ. 

ಸಿಧ್ಹ ಚಾರಣ ಗಣ ಸೇವಿತ 
ಸಿಧಿ ವಿನಾಯಕ ತೆಹ್ ನಮೊ. 

ಸಿಧ್ಹ ಚಾರಣ ಗಣ ಸೇವಿತ 
ಸಿಧಿ ವಿನಾಯಕ ತೆಹ್ ನಮೊ.

ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ. 

ಸಕಲ ವಿದ್ಯಾ ಅದಿ ಪೋಜಿತ 
ಸರ್ವೋತ್ತಮ  ತೇ  ನಮೋ  ನಮೋ. 

ಸಕಲ ವಿದ್ಯಾ ಅದಿ ಪೋಜಿತ 
ಸರ್ವೋತ್ತಮ  ತೇ  ನಮೋ  ನಮೋ. 

ಲಂಬೋಧರ ಲಕುಮಿಕರ 
ಅಂಬಸುತ ಅಮರ ವಿನುತಾ 
ಲಂಬೋಧರ ಲಕುಮಿಕರ. 

Gajavadana Beduve Lyrics In Kannada

Gajavadana Beduve Lyrics In Kannada
ಗಜವದನ  ಬೇಡುವೆ ಗೌರಿತನಯ








ಗಜವದನ  ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ ।।ಪ ।।

ಪಶಂಕುಶಧರ  ಪರಮಪವಿತ್ರ 
ಮೂಷಿಕ ವಾಹನ ಮುನಿಜರಪ್ರೇಮ ।।೧।।

ಮೋದದಿ ನಿನ್ನಯ ಪದವ ತೊರೊ 
ಸಾಧುವಂದಿತನೆ ಆದರದಿಂದಲಿ ।।೨।।

ಸರಸಿಜನಾಭ ಶ್ರೀ ಪುರಮ್ದರವಿಥಲನ 
ನಿರುತ ನೆನೆಯುವಂತೆ ವರದೆಯ ಮಾಡೊ ।।೩।।

ಗಜವದನ  ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ. 

ವೀಡಿಯೊ ಸಾಂಗ್ಗ್ ಇಲ್ಲಿ ನೋಡಿ ::

Monday 16 May 2016

Gajavadana Beduve lyrics In English

Gajavadana Beduve Lyrics 
















Gajavadana Beduve  Gouritanaya
Gajavadana Beduve
Trijagavamditane Sujanara Porevane ||pa||
Pashamkushadhara Paramapavitra
Mushikavahana Munijanaprema ||1||
Modadi Ninnaya Padava toro
Sadhuvamditane Adaradimdali ||2||
Sarasijanabha Shri Puramdaravithalana
Niruta Neneyuvamte Daya Mado ||3||

Watch This Video Song Here::

Lambodhara Lakumikara Lyrics In English

Lambodhara Lakumikara Lyrics
















Lambodara Lakumikara
Ambaa Suta Amara Vinuta
Lambodara Lakumikara

Shree Gananatha Sindhura Varna
Karuna Sagara Kari Vadana

Shree Gananatha Sindhura Varna
Karuna Sagara Kari Vadana

Lambodara Lakumikara
Ambaa Suta Amara Vinuta
Lambodara Lakumikara

Siddha Chaarana Gana Sevita
Siddhi Vinayaka Te Namo Namo

Siddha Chaarana Gana Sevita
Siddhi Vinayaka Te Namo Namo

Lambodara Lakumikara
Ambaa Suta Amara Vinuta
Lambodara Lakumikara

Sakala Vidya Adi Poojita
Sarvotama Te Namo Namo

Sakala Vidya Adi Poojita
Sarvotama Te Namo Namo

Lambodara Lakumikara
Ambaa Suta Amara Vinuta
Lambodara Lakumikara.

Sharanu Siddhi Vinayaka – Lyrics In English

Sharanu Siddhi Vinayaka – Lyrics












Sharanu Siddhi Vinayaka Sharanu Vidya Pradayaka
Sharanu Parvati Tanaya Muruti Sharanu Musika Vahana
Nitila Netrana Varada Putrane Nagabhusasa Priyane 
Tatila Tankita Komalangane Karna Kundala Dharane ||1||
Batta Muttina Hara Padaka Bahu Hasta Catustane 
Itta Todugeya Hema Kankana Pasha Ankusha Dharane||2||
Kuksi Maha Lambodarane Iksu Capana Gelidane 
Paksi Vahana Siri Purandara Vittalana Nija Dasane||3||

Vandipe Ninage Gananatha – Lyrics In English

Vandipe Ninage Gananatha – Lyrics
















Modal Vandipe Ninage Gananatha
Banda Vigna Kaleyo Gananatha
Modal Vandipe Ninage Gananatha ||pa||
hinde ravananu madadinda ninna pujisade
sanda ranadalli gananatha ||1||
madhavana agneyinda dharmaraya poojisalu
sadhisida raajya gananatha ||2||
mangala muruti guru ranga vithalana pada
hingade paliso gananatha ||3||